ಹೊಸ 'ಎಕ್ಸ್‌ಟ್ರಾತೇಜ್' ಸಿಲಿಂಡರ್‌ಗಳನ್ನು ಪರಿಚಯಿಸಿದ ಇಂಡಿಯನ್ ಆಯಿಲ್, ಏನಿದರ ವಿಶೇಷತೆ?

ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವಾಣಿಜ್ಯ ಬಳಕೆಗಾಗಿ ವಿಭಿನ್ನ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ ಇಂಡೇನ್ 'ಎಕ್ಸ್‌ಟ್ರಾತೇಜ್' ಹೆಸರಿನ ಹೊಸ ಸಿಲಿಂಡರ್‌ಗಳನ್ನು ಬಿಡುಗಡೆ ಮಾಡಿದೆ. ಇಂಧನ ಉಳಿತಾಯ ಉದ್ದೇಶದಿಂದ ನ್ಯಾನೋ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಎಕ್ಸ್‌ಟ್ರಾರೇಜ್ ಸಿಲಿಂಡರ್‌ಗಳಿಂದ ಶೇಕಡಾ 5ರಷ್ಟು ಇಂಧನ ಉಳಿತಾಯವಾಗಲಿದ್ದು, ಶೇಕಡಾ 14ರಷ್ಟು ಸಮಯ ಉಳಿತಾಯವಾಗಲಿದೆ ಎಂದು ಕಂಪನಿ ಹೇಳಿದೆ.