ಹೈದರಾಬಾದ್: ಅಕ್ರಮ ಸಂಬಂಧದ ಶಂಕೆ, ನಡುಬೀದಿಯಲ್ಲಿ ಪತಿ, ಪ್ರಿಯತಮೆಯ ಮೆರವಣಿಗೆ ಮಾಡಿದ ಪತ್ನಿ!

ಅಕ್ರಮ ಸಂಬಂಧದ ಶಂಕೆಯ ಮೇಲೆ ಪುರುಷ ಹಾಗೂ ಮಹಿಳೆಯನ್ನು ನಡುಬೀದಿಯಲ್ಲಿ ಮೆರವಣಿಗೆ ಮಾಡಿದ್ದಾಳೆ ಪತ್ನಿ. ಇಂತಹದ್ದೊಂದು ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಲೇಪಾಕ್ಷಿ ಗ್ರಾಮದಲ್ಲಿ ನಡೆದಿದೆ. ತನ್ನ ಪತಿ ಹುಸೇನ್ (30) ಹಸ್ನಾಬಾದ್‌ನ ಇನ್ನೊಬ್ಬ ಮಹಿಳೆ ಶಬಾನಾ (32) ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾನೆ ಎಂದು ನಾಜಿಯಾ ಆರೋಪಿಸಿದ್ದಾರೆ.