Dhruva Sarja ಹುಟ್ಟುಹಬ್ಬದಂದು ವಿಶೇಷ ಉಡುಗೊರೆ: ಅಣ್ಣ ಚಿರಂಜೀವಿ ಸರ್ಜಾ ನಟನೆಯ 'ರಾಜ ಮಾರ್ತಾಂಡ' ಬಿಡುಗಡೆ

Chiranjeevi Sarja: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮದಿನದಂದು ಅಣ್ಣ ಚಿರಂಜೀವಿ ಸರ್ಜಾ ಅವರ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ ತೆರೆಗೆ ಬರಲಿದೆ. ಆ ಮೂಲಕ ಧ್ರುವ ಸರ್ಜಾಗೆ ವಿಶೇಷ ಉಡುಗೊರೆ ನೀಡಲು ‘ರಾಜ ಮಾರ್ತಾಂಡ’ ಸಿನಿಮಾ ತಂಡ ಮುಂದಾಗಿದೆ. ‘ರಾಜ ಮಾರ್ತಾಂಡ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ.