ಮುಂಬಯಿ ಫ್ಲ್ಯಾಟ್‌ನಲ್ಲಿ ಕತ್ತು ಸೀಳಿ ಗಗನಸಖಿಯನ್ನು ಕೊಂದಿದ್ದ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆ

Mumbai Air Hostess Murder: ಖಾಸಗಿ ವಿಮಾನ ಸಂಸ್ಥೆಯ ಗಗನಸಖಿಯನ್ನು ಮುಂಬಯಿಯ ಫ್ಲ್ಯಾಟ್‌ನಲ್ಲಿ ಭೀಕರವಾಗಿ ಕೊಂದ ಪ್ರಕರಣದ ಆರೋಪಿ ವಿಕ್ರಮ್ ಅತ್ವಾಲ್, ಪೊಲೀಸರ ವಶದಲ್ಲಿರುವಾಗಲೇ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಗನಸಖಿ ರೂಪಾಲ್ ಒಗ್ರೆ ಅವರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ ಆರೋಪಿ, ಅದರಲ್ಲಿ ವಿಫಲನಾದಾಗ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.