ಜಿಯೋ ಫೈನಾನ್ಶಿಯಲ್‌ನ 3.72 ಕೋಟಿ ಷೇರುಗಳನ್ನು ₹754 ಕೋಟಿಗೆ ಖರೀದಿಸಿದ ಮೋತಿಲಾಲ್ ಓಸ್ವಾಲ್ ಎಂಎಫ್

ಮೋತಿಲಾಲ್ ಓಸ್ವಾಲ್ ಮ್ಯೂಚುವಲ್ ಫಂಡ್ 3.72 ಕೋಟಿ ಜಿಯೋ ಫೈನಾನ್ಶಿಯಲ್ ಸರ್ವೀಸಸ್ ಲಿ.ನ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿಯು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿ.ನ ಬ್ಯಾಂಕೇತರ ಹಣಕಾಸು ಸಂಸ್ಥೆಯ ಷೇರುಗಳನ್ನು ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ 754 ಕೋಟಿ ರೂ.ಗೆ ಖರೀದಿಸಿದೆ. ಷೇರುಗಳನ್ನು ತಲಾ 202.80 ರೂಪಾಯಿ ಸರಾಸರಿ ಬೆಲೆಯಲ್ಲಿ ಖರೀದಿಸಲಾಗಿದೆ.