ಮೈತ್ರಿಕೂಟವನ್ನು 'ಭಾರತ' ಎಂದು ಕರೆದರೆ ಏನು ಮಾಡ್ತೀರಿ? 'ಇಂಡಿಯಾ' ಹೆಸರು ಬದಲಾವಣೆಗೆ ಕೇಜ್ರಿವಾಲ್ ವ್ಯಂಗ್ಯ

India to be Renamed As Bharat?: ವಿರೋಧ ಪಕ್ಷಗಳು ಸೇರಿ ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ ಐಎನ್‌ಡಿಐಎ ಎಂಬ ಸಂಕ್ಷಿಪ್ತ ರೂಪದ ಹೆಸರು ಇರಿಸಿದ್ದರಿಂದಲೇ ಕೇಂದ್ರ ಸರ್ಕಾರವು ದೇಶದ ಹೆಸರನ್ನು 'ಭಾರತ' ಎಂದು ಬದಲಿಸಲು ಹೊರಟಿದೆ ಎಂಬುದಾಗಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.