ಬ್ರಿಟನ್‌ನಿಂದ ಭಾರತಕ್ಕೆ ವಾಪಸ್ ಬರಲಿದೆ ಶಿವಾಜಿ ಬಳಸುತ್ತಿದ್ದ ಐತಿಹಾಸಿಕ 'ವ್ಯಾಘ್ರ ನಖ' ಆಯುಧ

Shivaji Maharaj's Tiger Claws: ಛತ್ರಪತಿ ಶಿವಾಜಿ ಮಹಾರಾಜ್ ಅವರು ಅಫ್ಜಲ್ ಖಾನ್‌ನನ್ನು ಕೊಲ್ಲಲು ಬಳಸಿದ್ದು ಎನ್ನಲಾದ ಹುಲಿಯ ಪಂಜದ ರೀತಿಯ 'ವ್ಯಾಘ್ರ ನಖ' ಆಯುಧವನ್ನು ಬ್ರಿಟನ್‌ನ ಮ್ಯೂಸಿಯಂನಿಂದ ಭಾರತಕ್ಕೆ ವಾಪಸ್ ತರಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ.