ವಿದೇಶದಲ್ಲಿ ಉದ್ಯೋಗ, ದೊಡ್ಡ ಸಂಬಳದ ಆಮಿಷ! ಹೈದರಾಬಾದ್‌ನ ನಿರುದ್ಯೋಗಿಗಳಿಗೆ ಲಕ್ಷ ಲಕ್ಷ ಟೋಪಿ

Fake Foreign Job Offer: ವಿದೇಶದಲ್ಲಿ ಕೆಲಸ, ಲಕ್ಷ ಲಕ್ಷ ಸಂಬಳ ಯಾರಿಗೆ ತಾನೇ ಬೇಡ.. ಅದರಲ್ಲೂ ಅಲ್ಪ ಸ್ವಲ್ಪ ಓದಿಕೊಂಡಿರುವ ಯುವಕರು ವಿದೇಶಕ್ಕೆ ಹಾರಿದರೆ ದೊಡ್ಡ ಸಂಬಳ ಸಿಗುತ್ತದೆ ಎಂಬ ಆಸೆಯಲ್ಲಿ ಇರುತ್ತಾರೆ. ತಮ್ಮ ಕೌಟುಂಬಿಕ, ಆರ್ಥಿಕ ಸ್ಥಿತಿಗತಿ ಉತ್ತಮ ಮಾಡಿಕೊಳ್ಳುವ ಬಯಕೆಯಲ್ಲಿ ಇರುವ ಯುವಕರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಳ್ಳುವ ನಕಲಿ ಉದ್ಯೋಗ ಸಲಹಾ ಸಂಸ್ಥೆಗಳು ದೇಶದ ಹಲವೆಡೆ ಸಕ್ರಿಯವಾಗಿವೆ. ಇಂಥಾ ಸಂಸ್ಥೆಗಳು ನೀಡುವ ಆಫರ್‌ಗೆ ಯುವ ಜನರು ಬಲಿಯಾದರೆ ಕಥೆ ಮುಗಿದಂತೆಯೇ!

Linkup