ಕೌಟುಂಬಿಕ ಕಿರುಕುಳ ದೂರು ನೀಡಿದ ಪತ್ನಿ: ಡ್ಯಾಮ್‌ಗೆ ಜಿಗಿದು ಜೀವ ಬಿಟ್ಟ ಹೈದರಾಬಾದ್ ಟೆಕ್ಕಿ

Hyderabad Techie Jumps Into Dam: ಹೈದರಾಬಾದ್‌ನ ಸಿದ್ದಿಪೇಟೆಯ ರಂಗನಾಯಕ ಸಾಗರ ಜಲಾಶಯದ ನೀರಿಗೆ ಜಿಗಿದು 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅವರ ವಿರುದ್ಧ ಹೆಂಡತಿ ಕೌಟುಂಬಿಕ ಕಿರುಕುಳ ಪ್ರಕರಣದ ದಾಖಲಿಸಿದ್ದರು.