New Delhi Murder: ಲೈಂಗಿಕ ದೌರ್ಜನ್ಯ ಎಸಗಿದ ಟ್ಯೂಟರ್‌ನ ಕತ್ತುಕೊಯ್ದ 14 ವರ್ಷದ ಬಾಲಕ

Delhi Tutor Murder Case: ರಾಜಧಾನಿ ದಿಲ್ಲಿಯ ಜಾಮಿಯಾ ನಗರದಲ್ಲಿ ಆಗಸ್ಟ್ 30ರಂದು ನಡೆದ ವಸೀಂ ಎಂಬ ಟ್ಯೂಟರ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 14 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಕೊಲೆಯಾದ ವಸೀಂ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನುವುದು ಬಯಲಾಗಿದೆ.