ಜಿ20 ಪ್ರತಿನಿಧಿಗಳ ವಾಲೆಟ್‌ಗೆ 1,000 ರೂ. ಜಮಾ, ಡಿಜಿಟಲ್ ಸಾಧನೆಗಳ ಪ್ರದರ್ಶನಕ್ಕೆ ವಿಶಿಷ್ಟ ಪ್ಲ್ಯಾನ್

G20 summit India digital achievements: ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರಲಿರುವ ವಿವಿಧ ದೇಶಗಳ ಪ್ರತಿನಿಧಿಗಳಿಗೆ ಆಧಾರ್, ಡಿಜಿಲಾಕರ್ ಮತ್ತು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ನಂತಹ ಡಿಜಿಟಲ್ ಸಾಧನೆಗಳನ್ನು ಪ್ರದರ್ಶಿಸಲು ಸರ್ಕಾರ ಯೋಜಿಸಿದೆ. ಈ ಸಂಬಂಧ ಜಿ 20 ಪ್ರತಿನಿಧಿಗಳಿಗಾಗಿ ತೆರೆಯಲಾದ ಎಲ್ಲಾ ವ್ಯಾಲೆಟ್‌ಗಳಿಗೆ ತಲಾ 1,000 ರೂಪಾಯಿ ಕ್ರೆಡಿಟ್ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.