ಅಮೆಜಾನ್ ಮ್ಯಾನೇಜರ್ ಹತ್ಯೆ: ಪಾತಕಿಗಳ 'ಮಾಯಾ ಗ್ಯಾಂಗ್'ಗೆ 18 ವರ್ಷದ ತರುಣನೇ ಲೀಡರ್!

Amazon Manager Murder: ಅಮೆಜಾನ್ ವ್ಯವಸ್ಥಾಪಕ ಹರ್‌ಪ್ರೀತ್ ಗಿಲ್ ಅವರ ಹತ್ಯೆ ಪ್ರಕರಣಕ್ಕೆ ರಸ್ತೆಯಲ್ಲಿ ದಾರಿಬಿಡುವ ವಿಚಾರವಾಗಿ ನಡೆದ ಜಗಳವೇ ಕಾರಣ ಎನ್ನುವುದು ತನಿಖೆಯಿಂದ ಗೊತ್ತಾಗಿದೆ. ಅಲ್ಲದೆ, ಈ ಘಟನೆ ಮತ್ತಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಹತ್ಯೆ ನಡೆಸಿದ ಮೊಹಮ್ಮದ್ ಸಮೀರ್ ಎಂಬ 18 ವರ್ಷದ ತರುಣನ ನೇತೃತ್ವದ ಮಾಯಾ ಗ್ಯಾಂಗ್‌ನ ಚಟುವಟಿಕೆ ಪೊಲೀಸರನ್ನು ಚಕಿತಗೊಳಿಸಿದೆ.