'ಸನಾತನ ಧರ್ಮ' ಎಚ್‌ಐವಿ, ಕುಷ್ಠರೋಗ ಇದ್ದಂತೆ: ಮತ್ತಷ್ಟು ಕಿಡಿ ಹೊತ್ತಿಸಿದ ಡಿಎಂಕೆ ಸಂಸದ ರಾಜಾ

A Raja on Sanatana Dharma: ಸನಾತನ ಧರ್ಮ ಡೆಂಗ್ಯೂ ಮತ್ತು ಮಲೇರಿಯಾದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎನ್ನುವ ಮೂಲಕ ವಿವಾದ ಸೃಷ್ಟಿಸಿರುವ ಉದಯನಿಧಿ ನೀಡಿದ ಹೇಳಿಕೆ ಬಹಳ ಮೃದುವಾಗಿದೆ. ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಬೇಕು ಎಂದು ಡಿಎಂಕೆ ಸಂಸದ ಎ ರಾಜಾ ಹೇಳಿದ್ದಾರೆ.

Linkup