ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿಗೆ 12 ವರ್ಷ ನಿಷೇಧ!

ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಪ್ರಮುಖವಾಗಿ ಅವರ ವೃತ್ತಿಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಪರೀಕ್ಷೆಗಾಗಿ  ಕುಮಾರಿ ಅವರಿಂದ ಮಾದರಿಗಳನ್ನು ಅಥ್ಲೆಟಿಕ್ಸ್  ಇಂಟಗ್ರಿಟಿ ಯೂನಿಟ್ ಪಡೆದಿತ್ತು. 30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿದ್ದವು.  "ನಿಷೇಧಿತ ವಸ್ತುವಿನ ಇರುವಿಕೆ, ಬಳಕೆಗಾಗಿ  ನವೆಂಬರ್ 24,  2023 ರಿಂದ 12 ವರ್ಷಗಳ ಕಾಲ ರಚನಾ ಕುಮಾರಿ ಅವರನ್ನು ನಿಷೇಧಿಸಲಾಗಿದೆ ಎಂದು ಎಐಯು ಟ್ವೀಟ್ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 24 ,2023 ರಿಂದ ಯಾವುದೇ ಟೈಟಲ್, ಪ್ರಶಸ್ತಿ, ಪದಕ, ಬಹುಮಾನ ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳವುದಾಗಿ ತಿಳಿಸಿದೆ.  The AIU has banned Kumari (K.M.) Rachna (India) for 12 years from 24 November, 2023 for the Presence/Use of a Prohibited Substance (Stanozolol, Metandienone, DHCMT, Clenbuterol). DQ results from 24 September 2023 Details here: https://t.co/Hb8vU0J1At pic.twitter.com/OhAstIoun4 — Athletics Integrity Unit (@aiu_athletics) February 13, 2024

ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿಗೆ 12 ವರ್ಷ ನಿಷೇಧ!
Linkup
ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ  ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಪ್ರಮುಖವಾಗಿ ಅವರ ವೃತ್ತಿಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಪರೀಕ್ಷೆಗಾಗಿ  ಕುಮಾರಿ ಅವರಿಂದ ಮಾದರಿಗಳನ್ನು ಅಥ್ಲೆಟಿಕ್ಸ್  ಇಂಟಗ್ರಿಟಿ ಯೂನಿಟ್ ಪಡೆದಿತ್ತು. 30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿದ್ದವು.  "ನಿಷೇಧಿತ ವಸ್ತುವಿನ ಇರುವಿಕೆ, ಬಳಕೆಗಾಗಿ  ನವೆಂಬರ್ 24,  2023 ರಿಂದ 12 ವರ್ಷಗಳ ಕಾಲ ರಚನಾ ಕುಮಾರಿ ಅವರನ್ನು ನಿಷೇಧಿಸಲಾಗಿದೆ ಎಂದು ಎಐಯು ಟ್ವೀಟ್ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 24 ,2023 ರಿಂದ ಯಾವುದೇ ಟೈಟಲ್, ಪ್ರಶಸ್ತಿ, ಪದಕ, ಬಹುಮಾನ ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳವುದಾಗಿ ತಿಳಿಸಿದೆ.  ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿಗೆ 12 ವರ್ಷ ನಿಷೇಧ!