ವಿಭಿನ್ನ ಶೀರ್ಷಿಕೆಯ 'ಕ್ಷೇಮಗಿರಿಯಲ್ಲಿ ಕರ್ ನಾಟಕ' ಚಿತ್ರದಲ್ಲಿ ಯಕ್ಷಗಾನವೇ ಪ್ರಧಾನ

ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಾನ್ ಪೀಟರ್ ರಾಜಣ್ಣ ಅವರು 'ಕ್ಷೇಮಗಿರಿಯಲ್ಲಿ ಕರ್ ನಾಟಕ' ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾಗೆ ಅವರ ತಾಯಿ ಮೈಕಲ್ ರಾಣಿ ಅವರೇ ನಿರ್ಮಾಪಕರು. ಯಕ್ಷಗಾನವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.

Linkup