ಒಂದೇ ರನ್‌ವೇನಲ್ಲಿ ಎರಡು ವಿಮಾನಗಳು; ಮಹಿಳಾ ಪೈಲಟ್ ಸಮಯಪ್ರಜ್ಞೆಯಿಂದ 300 ಮಂದಿ ಬಚಾವ್

ಮಹಿಳಾ ಪೈಲಟ್ ಸಮಯಪ್ರಜ್ಞೆಯಿಂದ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಸಂಭವನೀಯ ದುರಂತ ತಪ್ಪಿಸಿ 300 ಮಂದಿಯ ಜೀವ ಉಳಿಸಿದ್ದಾರೆ ಕ್ಯಾಪ್ಟನ್ ಸೋನು ಗಿಲ್. ಅಹಮದಾಬಾದ್‌ನಿಂದ ವಿಸ್ತಾರಾ ವಿಮಾನ ಮತ್ತು ಅದೇ ಏರ್‌ಲೈನ್‌ನ ಇನ್ನೊಂದು ವಿಮಾನ ಒಂದೇ ರನ್‌ವೇನಲ್ಲಿ ಹೊರಟಿದ್ದವು. ಕೂಡಲೇ ಪೈಲಟ್‌ಗೆ ಈ ವಿಚಾರ ಗೊತ್ತಾಗಿ ಕಂಟ್ರೋಲ್ ರೂಂಗೆ ತಿಳಿಸಿದ್ದಾರೆ.