ಸ್ಯಾಂಡಲ್‌ವುಡ್‌ನಲ್ಲಿ ನಟ ಕೋಮಲ್ ಫುಲ್ ಆ್ಯಕ್ಟೀವ್; ಹೊಸ ಚಿತ್ರಕ್ಕೆ 'ರೋಲೆಕ್ಸ್' ಶೀರ್ಷಿಕೆ

ನಟ ಕೋಮಲ್ ಅವರು ಈಚೆಗೆ 'ಕಾಲಾಯ ನಮಃ' ಸಿನಿಮಾ ಶುರು ಮಾಡಿದ್ದರು. ಅದರ ಜೊತೆಗೆ ಈಗ ಮತ್ತೊಂದು ಹೊಸ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಸಿನಿಮಾಗೆ 'ರೋಲೆಕ್ಸ್' ಎಂದು ಶೀರ್ಷಿಕೆ ಇಟ್ಟಿರುವುದು ವಿಶೇಷ. ಈ ಸಿನಿಮಾ ಕುರಿತು ಇಲ್ಲಿದೆ ಮಾಹಿತಿ.

Linkup