ರೈತರ ಪಾಲಿಗೆ ಬಂಗಾರವಾದ ಏಲಕ್ಕಿ ಬಾಳೆ, ಕೆಜಿಗೆ 120-150 ರೂ.ಗೆ ಏರಿಕೆ, ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ

ಎರಡು ಮೂರು ತಿಂಗಳ ಹಿಂದೆ ಕೆಜಿಗೆ 50-60 ರೂಪಾಯಿ ಇದ್ದ ಏಲಕ್ಕಿ ಬಾಳೆ ದರ ಇಂದು 120ರಿಂದ 150 ರೂಪಾಯಿವರೆಗೆ ಏರಿಕೆ ಕಂಡಿದೆ. ವರಮಹಾಲಕ್ಷ್ಮೀ ಹಬ್ಬದ ಆಸುಪಾಸಿನಲ್ಲಿ ಯಾವಾಗಲೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚುತ್ತಿದ್ದ ಬೆಲೆ ಈ ಬಾರಿ ದುಪ್ಪಟ್ಟಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಸಾಕಷ್ಟು ಬೆಳೆ ಬರದೇ ಇರುವುದು ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.

Linkup