ಬೆಂಗಳೂರಿನ ಬಾಲಕಿಗೆ ನಾಗಪುರದಲ್ಲಿ ಚಿತ್ರಹಿಂಸೆ: ಮನೆಗೆಲಸ ಮಾಡಿಸಿ, ಸಿಗರೇಟ್‌ನಿಂದ ಸುಟ್ಟ ಕ್ರೂರಿ ಕುಟುಂಬ

Minor Girl Abused in Nagpur: ನಿಮ್ಮ ಮಗಳನ್ನು ಚೆನ್ನಾಗಿ ಓದಿಸಿ ನೋಡಿಕೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿರುವ ಬಡ ಪೋಷಕರನ್ನು ನಂಬಿಸಿ, ಆಕೆಯ 12 ವರ್ಷದ ಮಗಳನ್ನು ನಾಗಪುರಕ್ಕೆ ಕರೆತಂದಿದ್ದ ಕುಟುಂಬವೊಂದು, ಬಾಲಕಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕುಟುಂಬವು ನಾಲ್ಕು ದಿನ ಆಕೆಯನ್ನು ಮನೆಯೊಳಗೇ ಕೂಡಿ ಹಾಕಿತ್ತು.