'ಈಡಿಗ ಮ್ಯಾಚ್ ಮೇಕರ್ ಆಶ್ರಯದಲ್ಲಿ 'ಉಚಿತ ಸಾಮೂಹಿಕ ವಿವಾಹ'
"ಮದುವೆಯ ಹೊಸಬಂಧ ಬೆಸೆಯಲಿ ನಿಮ್ಮ ಅನುಬಂಧ"
"ವಿಶ್ವಾಸಾಹ೯ ವೈವಾಹಿಕ ಆನ್ ಲೈನ್ ವೇದಿಕೆ"
#765, 2ನೇ ಮಹಡಿ, 60 ಅಡಿರಸ್ತೆ, 14ನೇ ಮುಖ್ಯರಸ್ತೆ,ಎಂಇಇ ಬಡಾವಣೆ, ಬಾಗಲಕುಂಟೆ, ಬೆಂಗಳೂರು-560073
"ಮದುವೆಯ ಹೊಸಬಂಧ ಬೆಸೆಯಲಿ ನಿಮ್ಮ ಅನುಬಂಧ"
ಈಡಿಗ ಮ್ಯಾಚ್ ಮೇಕರ್ ಆಶ್ರಯದಲ್ಲಿ 'ಉಚಿತ ಸಾಮೂಹಿಕ ವಿವಾಹ'
ಆತ್ಮೀಯರೇ, 'ಈಡಿಗ ಮ್ಯಾಚ್ ಮೇಕರ್' ಆರಂಭಗೊಂಡು ಒಂದು ವಷ೯ ಯಶಸ್ವಿಯಾಗಿ ಪೂಣ೯ಗೊಂಡು ಮುನ್ನಡೆದಿದೆ. ಈಡಿಗ ಸಮುದಾಯದ 26 ಪಂಗಡಗಳ ವಿವಾಹಾಕಾಂಕ್ಷಿ ವಧು-ವರರನ್ನು ನೋಂದಾಯಿಸುವ ಕಾಯ೯ದಲ್ಲಿ ಇದುವರೆಗೂ 1 ಸಾವಿರಕ್ಕೂ ಅಧಿಕ ನೋಂದಾವಣೆಯಾಗಿರುತ್ತದೆ.
ಈ ಶುಭ ಬೆಳವಣಿಗೆ ಸಂಭ್ರಮಿಸಲು 'ಈಡಿಗ ಮ್ಯಾಚ್ ಮೇಕರ್' ವತಿಯಿಂದ 6 ಡಿಸೆಂಬರ್,2021ರಂದು 18 ಜೋಡಿ ವಧು -ವರರಿಗೆ ವಿವಾಹ ಜೀವನಕ್ಕೆ ಪದಾಪ೯ಣೆ ಮಾಡಲು 'ಉಚಿತವಾಗಿ ಸಾಮೂಹಿಕ ವಿವಾಹ' ಮಾಡಲು ನಿಧ೯ರಿಸಿ ಈ ಸಂಬಂಧ ಸಿದ್ಧತೆ ನಡೆದಿದೆ. ಆಸಕ್ತ ಪೋಷಕರು, ವಧು-ವರರು ನಮ್ಮ ಸಂಸ್ಥೆಯ ಈ ಮೇಲ್ ವಿಳಾಸಕ್ಕೆ ತಮ್ಮ ಭಾವಚಿತ್ರ, ವಯಸ್ಸು, ಜಾತಿ ಪತ್ರ, ಆಧಾರ್ ಕಾಡ್೯,ಮತದಾರ ಗುರುತಿನ ಚೀಟಿ, ಪ್ರತಿಗಳನ್ನು ಲಗತ್ತಿಸಿ
ನೋಂದಾಯಿಸಿಕೊಳ್ಳಬೇಕು.
ವಿಶೇಷ ಸೂಚನೆ: ವಿವಾಹಾಕಾಂಕ್ಷಿಗಳಲ್ಲಿ ವಧುವಿಗೆ 18 ವಷ೯, ವರನಿಗೆ 21 ವಷ೯ ಪೂಣ೯ಗೊಂಡಿರಬೇಕು. ಅನ್ಯ ಜಾತಿ, ಅನ್ಯ ಧಮ೯ ಹಾಗೂ ಮರುಮದುವೆಗೆ ಅವಕಾಶವಿರುವುದಿಲ್ಲ.ಸಂಸ್ಥೆ ವತಿಯಿಂದ ವಧುವಿಗೆ ಮಾಂಗಲ್ಯ, ಕಾಲುಂಗು, ಸೀರೆ, ರವಿಕೆ ಹಾಗೂ ವರನಿಗೆ ಪಂಚೆ, ಷರಟು, ಶಲ್ಯವನ್ನು ನೀಡಲಾಗವುದು.