ದೇಶದ ಆರ್ಥಿಕತೆಯಲ್ಲಿ ಭಾರೀ ಜಿಗಿತ! ವಾರ್ಷಿಕ ಜಿಡಿಪಿ ವೃದ್ಧಿ ಶೇ. 8.7ಕ್ಕೆ ಏರಿಕೆ! ವಿತ್ತೀಯ ಕೊರತೆ ಶೇ. 6.71

2021-22 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇ. 4.1 ರಷ್ಟು ವೃದ್ಧಿಯಾಗಿದೆ. ಇದು ವಾರ್ಷಿಕ ಬೆಳವಣಿಗೆ ದರವನ್ನು ಶೇ. 8.7ಕ್ಕೆ ಏರಿಸಿದೆ. ಮಂಗಳವಾರ ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಬಿಡುಗಡೆಯಾಗಿದ್ದು, ಜಿಡಿಪಿ ಉತ್ತಮ ಬೆಳವಣಿಗೆಯಾಗಿರುವುದನ್ನು ಸೂಚಿಸಿದೆ.

Linkup