ಬೆಂಗಳೂರಿಗೂ ಕಾಲಿಟ್ಟ ಸ್ವೀಡಿಶ್‌ ಫರ್ನಿಚರ್‌ ದೈತ್ಯ ಇಕಿಯಾ: 12 ಎಕರೆಯಲ್ಲಿ ತಲೆ ಎತ್ತಿದೆ ಬೃಹತ್‌ ಶೋರೂಂ

IKEA Bangalore: ಈ ಬೃಹತ್ ಶೋರೂಂ 12.2 ಎಕರೆ ವಿಶಾಲ ಪ್ರದೇಶ​​​​​​​​ದಲ್ಲಿ 4.6 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಶೋರೂಂ ನಿರ್ಮಾಣವಾಗಿದೆ. ಇಲ್ಲಿ 7000 ಕ್ಕೂ ಅಧಿಕ ವಿವಿಧ ಮಾದರಿಯ ಫರ್ನೀಚರ್‌ಗಳು ಸಿಗಲಿವೆ. ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ದರ, ಹಾಗೂ ವಿವಿಧ ವಿನ್ಯಾಸಗಳಲ್ಲಿ ಫರ್ನೀಚರ್‌ಗಳು ಲಭ್ಯ ಇದೆ ಎಂದು ಇಕಿಯಾ ತನ್ನ ಪತ್ರಿಕಾ ಬಿಡುಗಡೆಯಲ್ಲಿ ಹೇಳಿದೆ. ಈ ಬೃಹತ್‌ ಶೋರೂಂನಲ್ಲಿ ಚಿಲ್ಡ್ರನ್ಸ್‌ ಪ್ಲೇ ಏರಿಯಾ ಹಾಗೂ ಸ್ವೀಡಿಷ್‌ ಹಾಗೂ ಭಾರತೀಯ ಆಹಾರ ಸರ್ವ್‌ ಮಾಡುವ ರೆಸ್ಟೋರೆಂಟ್‌ ಇರಲಿದೆ. ಈ ರೆಸ್ಟೋರೆಂಟ್‌ನಲ್ಲಿ ಏಕಕಾಲಲ್ಲೆ ಒಂದು ಸಾವಿರ ಮಂದಿ ಕುಳಿತು ಊಟ ಮಾಡಬಹುದು ಎಂದು ಇಕಿಯಾದ ಪತ್ರಿಕಾ ಪ್ರಟಕಣೆಯಲ್ಲಿ ಹೇಳಲಾಗಿದೆ.

Linkup