ಗಡಿ ಮೂಲಸೌಕರ್ಯ: 2 ರಿಂದ 3 ವರ್ಷಗಳಲ್ಲಿ ಚೀನಾ ದೇಶವನ್ನೇ ಮೀರಿಸಲಿದೆ ಭಾರತ!

India - China Border Development: ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡೋದು ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಭಾರತ ಚೀನಾ ಹಾಗೂ ಭಾರತ ಪಾಕಿಸ್ತಾನ ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹೆಚ್ಚಾದರೆ ಆ ಭಾಗದ ಜನರಿಗೆ ಅನುಕೂಲ ಆಗೋದಕ್ಕಿಂತಾ ಹೆಚ್ಚಾಗಿ ಭಾರತೀಯ ಸೇನೆಗೆ ನೆರವಾಗಲಿದೆ. ತುರ್ತು ಪರಿಸ್ಥಿತಿಗಳಲ್ಲಿ ಗಡಿಯತ್ತ ಆದಷ್ಟು ಬೇಗ ಮುನ್ನುಗ್ಗಲು ಹಾಗೂ ನಿಗದಿತ ಸ್ಥಳವನ್ನು ತಲುಪಲು ನೆರವಾಗಲಿದೆ. ಈ ನಿಟ್ಟಿನಲ್ಲಿ ಭಾರತ ಚೀನಾ ಗಡಿಯಲ್ಲಿ 90 ಯೋಜನೆಗಳು ನಡೆಯುತ್ತಿವೆ.

Linkup