Actress Ramya is Alive: ಆರೋಗ್ಯವಾಗಿದ್ದಾರೆ 'ಮೋಹಕತಾರೆ' ನಟಿ ರಮ್ಯಾ! ವದಂತಿಗೆ ಕಿವಿ ಕೊಡ್ಬೇಡಿ

Divya Spandana death fake news: ಸ್ಯಾಂಡಲ್‌ವುಡ್‌ನ 'ಮೋಹಕತಾರೆ' ನಟಿ ರಮ್ಯಾ ಅವರ ಆರೋಗ್ಯವಾಗಿರೋದು ಸತ್ಯ. ಆದರೆ ಅವರ ಆರೋಗ್ಯದಲ್ಲಿ ಸಮಸ್ಯೆ ಆಗಿದೆ, ಹೃದಯಾಘಾತ ಆಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದರು. ಪರಭಾಷೆಯವರು ರಮ್ಯಾ ನಿಧನ ಅಂತ ಏಕಾಏಕಿ ಟ್ವೀಟ್ ಮಾಡಿದ್ದರು. ಆದರೆ ರಮ್ಯಾ ಅವರಿಗೆ ಏನೂ ಆಗಿಲ್ಲ, ರಮ್ಯಾ ಆರೋಗ್ಯವಾಗಿದ್ದಾರೆ ಎಂದು ಅವರ ಆಪ್ತರು, ಕೆಲ ಪತ್ರಕರ್ತರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಸಂಪೂರ್ಣ ಲೇಖನ ಓದಿ