ಭಿಕ್ಷುಕರ ಮಾಫಿಯಾ ಭೇದಿಸಿದ ಹೈದರಾಬಾದ್ ಪೊಲೀಸರು! ತಿಂಗಳಿಗೆ 2 ಲಕ್ಷ ಸಂಪಾದಿಸುತ್ತಿದ್ದ ಕಿಂಗ್ ಪಿನ್!

Hyderabad Polices Bursts Beggar Mafia: ಆತ ಫೋಟೋಗ್ರಫಿ ಕೆಲಸ ಮಾಡಿಕೊಂಡಿದ್ದ. ಆದರೆ, ಆದಾಯ ಸಾಕಾಗುತ್ತಿರಲಿಲ್ಲ. ಹೀಗಾಗಿ, ತಾನಿದ್ದ ಪ್ರದೇಶದ ಅಕ್ಕ ಪಕ್ಕದ ಸ್ಲಂಗಳ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಆರೋಪಿ, ಅವರಿಂದ ಭಿಕ್ಷೆ ಬೇಡಿಸುತ್ತಿದ್ದ. ಜನರು ಹೆಚ್ಚಾಗಿ ಯುಪಿಐ ಪೇಮೆಂಟ್ ಬಳಸುತ್ತಿದ್ದ ಕಾರಣ ಕ್ಯು ಆರ್ ಕೋಡ್ ಸ್ಕ್ಯಾನರ್‌ಗಳನ್ನೂ ಭಿಕ್ಷಾ ಡಬ್ಬಕ್ಕೆ ಅಳವಡಿಸಿದ್ದ. ಪ್ರತಿ ದಿನ 6 ಸಾವಿರ ರೂ.ವರೆಗೂ ಈ ಆರೋಪಿ ಸಂಪಾದನೆ ಮಾಡುತ್ತಿದ್ದ ಅನ್ನೋದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ!