SK Bhagavan: ಡಾ.ರಾಜ್‌ಗೆ 6 ಸಾವಿರದಿಂದ 6 ಲಕ್ಷದವರೆಗೆ ಸಂಭಾವನೆ ಕೊಟ್ಟಿದ್ದ ದೊರೈ-ಭಗವಾನ್!

ಡಾ.ರಾಜ್ ಕುಮಾರ್ ಜೊತೆಗೆ ಅತೀ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ದೊರೈ - ಭಗವಾನ್ ಅವರದ್ದು. ಡಾ.ರಾಜ್ ಕುಮಾರ್‌ಗೆ 6 ಸಾವಿರ ರೂಪಾಯಿಯಿಂದ ಹಿಡಿದು 6 ಲಕ್ಷದವರೆಗೆ ದೊರೈ ಭಗವಾನ್ ಜೋಡಿ ಸಂಭಾವನೆ ನೀಡಿತ್ತು ಅಂದ್ರೆ ನೀವು ನಂಬಲೇಬೇಕು.