G20 Summit : ದೆಹಲಿಗೆ ಅಮೆರಿಕ ಅಧ್ಯಕ್ಷ ಆಗಮನ; 'ಹಲೋ ಡೆಲ್ಲಿ' ಎಂದ ಜೋ ಬೈಡನ್‌! ಮೋದಿ ಜತೆ ಮಾತುಕತೆ

US President Arrival In Delhi : ಜಿ 20 ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಆಗಮಿಸಿದ್ದಾರೆ. ಶುಕ್ರವಾರ ರಾತ್ರಿ ಪ್ರಧಾನಿ ಮೋದಿಯವರ ಜತೆ ಸಭೆ ನಡೆಸಿದ್ದಾರೆ. ಈ ಬಗ್ಗೆ ಅಪ್ಡೇಟ್‌ ಇಲ್ಲಿದೆ.

Linkup