ವಿದ್ಯುತ್ ದರ ಹೆಚ್ಚಳ: ಬೆಂಗಳೂರು ಜಲಮಂಡಳಿಗೆ 10 ಕೋಟಿ ರೂ. ಹೊರೆ! ನೀರಿನ ದರ ಹೆಚ್ಚಳ ಮಾಡಲು ಚಿಂತನೆ

BWSSB Water Rates Increase Discussion : ಬೆಂಗಳೂರು ಜಲಮಂಡಳಿ ನೀರು ಶುದ್ಧೀಕರಣ ಹಾಗೂ ಪೂರೈಕೆಗೆ ವಿದ್ಯುತ್ ಬಳಕೆ ಮಾಡುತ್ತದೆ. ವಿದ್ಯುತ್ ದರ ಹೆಚ್ಚಳದಿಂದ ಜಲಮಂಡಳಿಗೆ ಹೆಚ್ಚಿನ ಹೊರೆಯಾಗಿದೆ. ಈ ಹೊರೆಯನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನೀರಿನ ಶುಲ್ಕ ಹೆಚ್ಚಳಕ್ಕೆ ಚಿಂತನೆ ಕೂಡಾ ನಡೆಸಲಾಗಿದೆ. ಕಳೆದ 9 ವರ್ಷಗಳಿಂದ ನೀರಿನ ಶುಲ್ಕ ಹೆಚ್ಚಳವಾಗಿರಲಿಲ್ಲ.