ಹೆಂಡತಿಗೆ ಮಾನಸಿಕ ವೇದನೆ ಕೊಡಲು ಮಗಳನ್ನೇ ಕೊಂದ ಹೈದರಾಬಾದ್ ಟೆಕ್ಕಿ!

Man Killed His Daughter In Hyderabad: ತನ್ನ ಪತ್ನಿ ಮಗಳ ಜೊತೆ ಸಂತಸದಿಂದ ಇರಬಾರದು, ಸುಖವಾಗಿ ಬಾಳಬಾರದು ಎಂಬ ದುಷ್ಟ ಉದ್ದೇಶ ಹೊಂದಿದ್ದ ವ್ಯಕ್ತಿಯೊಬ್ಬ, ಕೇವಲ 8 ವರ್ಷ ವಯಸ್ಸಿನ ಮಗಳನ್ನು ನಿರ್ದಯವಾಗಿ ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಗಳ ಮೃತ ದೇಹವನ್ನು ನಿರ್ಜನ ಸ್ಥಳದಲ್ಲಿ ಎಸೆಯಲು ತೆಗೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿ ಈತನ ಕೃತ್ಯ ಬಯಲಾಗಿದೆ. ಆರೋಪಿ ಬೇಕೆಂದೇ ಅಪಘಾತ ಮಾಡಿರುವ ಸಾಧ್ಯತೆಯೂ ಇರುವ ಕುರಿತಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.