ಬಾಲಕಿ ಮೇಲೆ ಅತ್ಯಾಚಾರ, ಮನೆಯಲ್ಲೇ ಗರ್ಭಪಾತ: ದಿಲ್ಲಿ ಸರ್ಕಾರಿ ಅಧಿಕಾರಿ, ಆತನ ಪತ್ನಿ ಬಂಧನ

Minor Girl Rape By Delhi Senior Officer: 2020ರಲ್ಲಿ ತನ್ನ ಸ್ನೇಹಿತ ಮೃತಪಟ್ಟ ಬಳಿಕ ಆತನ ಮಗಳನ್ನು ತನ್ನ ಮನೆಗೆ ಕರೆ ತಂದಿದ್ದ ಆರೋಪಿ, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಹಲವು ತಿಂಗಳ ಕಾಲ ಆರೋಪಿಯಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಈ ವೇಳೆ ಬಾಲಕಿಗೆ ಮನೆಯಲ್ಲೇ ಗರ್ಭಪಾತ ಮಾಡಲು ಆರೋಪಿಯ ಪತ್ನಿ ನೆರವಾಗಿದ್ದಾಳೆ. ಆರೋಪಿಯ ಮಗನೇ ಮನೆಗೆ ಔಷಧಗಳನ್ನು ತಂದುಕೊಟ್ಟಿದ್ದ ಅನ್ನೋ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.

Linkup