ಕಾಂಗ್ರೆಸ್-ಎಎಪಿ ವಾಕ್ಸಮರ: ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಹೆಚ್ಚಿದ ಒಡಕು

AAP Vs Congress: ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿನ ಕಿತ್ತಾಟ ಮುಂದುವರಿದಿದೆ. ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಅವರು ನೀಡಿದ್ದ ಹೇಳಿಕೆ ಎಎಪಿಯನ್ನು ಕೆರಳಿಸಿತ್ತು. ಈಗ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೋಲಿಕೆಯು ಕಾಂಗ್ರೆಸ್‌ಗೆ ಅಸಮಾಧಾನ ಉಂಟುಮಾಡಿದೆ.