Murder In New Delhi: ಹೊಸ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ನಡೆದ ಹತ್ಯೆ ಪ್ರಕರಣ ಇದೀಗ ದೇಶಾದ್ಯಂತ ಸದ್ದು ಮಾಡ್ತಿದೆ. ಅಪ್ರಾಪ್ತೆಯನ್ನು ಪ್ರೀತಿಸಿದ್ದ ಯುವಕ ಆಕೆಯ ಜೊತೆ ನಿತ್ಯವೂ ಜಗಳ ಆಡುತ್ತಿದ್ದ. ಭಾನುವಾರ ಸಂಜೆ ಆಕೆಗೆ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ. ಜನ ನಿಬಿಡ ಪ್ರದೇಶದಲ್ಲೇ ಇಂಥಾದ್ದೊಂದು ಘಟನೆ ನಡೆದರೂ ಯಾರೊಬ್ಬರೂ ಬಾಲಕಿಯ ನೆರವಿಗೆ ಬಂದಿಲ್ಲ. ಇನ್ನು ಪ್ರಕರಣ ನಡೆದ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.