Jama Masjid: ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ: ವಿವಾದ ಸೃಷ್ಟಿಸಿದ ಆದೇಶ
Jama Masjid Bans Girls Entry: ದಿಲ್ಲಿನ ಪುರಾತನ ಪ್ರಸಿದ್ಧ ಜಾಮಾ ಮಸೀದಿಯ ಒಳಗೆ ಒಂಟಿಯಾಗಿ ಅಥವಾ ಗುಂಪಿನಲ್ಲಿ ಹೆಣ್ಣುಮಕ್ಕಳು ಪ್ರವೇಶಿಸುವುದನ್ನು ನಿಷೇಧಿಸಿ ಮಸೀದಿ ಆಡಳಿತ ಆದೇಶ ಹೊರಡಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.
![Jama Masjid: ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ: ವಿವಾದ ಸೃಷ್ಟಿಸಿದ ಆದೇಶ](https://vijaykarnataka.com/photo/msid-95743371,imgsize-40054/pic.jpg)