ಬೆಂಗಳೂರಿನ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್‌ಗಳು ಪತ್ತೆ; ಭಾರೀ ದಾಳಿಗೆ ಸಂಚು ಬಹಿರಂಗ

4 Grenades Found In Suspected Terrorist House : ಬೆಂಗಳೂರಿನಲ್ಲಿ ಭಾರೀ ಉಗ್ರ ದಾಳಿಗೆ ಸಂಚು ರೂಪಿಸಿರುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ಈ ಹಿನ್ನೆಲೆ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದ್ದು, ಬಂಧಿತರ ಪೈಕಿ ಓರ್ವನ ಮನೆಯಲ್ಲಿ 4 ಸಜೀವ ಗ್ರೆನೇಡ್‌ಗಳು ಪತ್ತೆಯಾಗಿವೆ. ಬುಧವಾರವಷ್ಟೇ ಸಾಕಷ್ಟು ಪ್ರಮಾಣದ ಪಿಸ್ತೂಲ್, ಮದ್ದು ಗುಂಡುಗಳು ಪತ್ತೆಯಾಗಿದ್ದವು. ಓರ್ವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ.