ಚಿಲ್ಲರೆ ಖರೀದಿದಾರರಿಗೂ ಮೆಟ್ರೋ ಬಾಗಿಲು ತೆರೆದ ಅಂಬಾನಿ, ಈಗ ಹೋಲ್‌ಸೇಲ್ ಜತೆ ರಿಟೇಲ್ ಮಾರಾಟ!

ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಸಗಟು ವ್ಯಾಪಾರ ಮಳಿಗೆಗಳನ್ನು ಖರೀದಿಸಿರುವ ರಿಲಯನ್ಸ್ ರಿಟೇಲ್ ಇದೀಗ ಚಿಲ್ಲರೆ ವ್ಯಾಪಾರಿಗಳಿಗೂ ಇದರ ಬಾಗಿಲುಗಳನ್ನು ತೆರೆಯಲು ತೀರ್ಮಾನಿಸಿದೆ. ಈ ಮೂಲಕ ಚಿಲ್ಲರೆ ಮಾರುಕಟ್ಟೆ ಮೇಲೆ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಂಡಿರುವ ಮುಕೇಶ್ ಅಂಬಾನಿ ಮತ್ತು ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ.