Miss Shetty Mr Polishetty: ಮದುವೆ ಆಗಲ್ವಾ 'ಕರಾವಳಿ ಚೆಲುವೆ' ಅನುಷ್ಕಾ ಶೆಟ್ಟಿ? ಮ್ಯಾರೇಜ್ ಬಗ್ಗೆ ಏನಂದ್ರು ಸ್ವೀಟಿ?

Miss Shetty Mr Polishetty Movie: 'ಕರಾವಳಿ ಚೆಲುವೆ' ಅನುಷ್ಕಾ ಶೆಟ್ಟಿ ಅವರು ಯಾವಾಗ ಮದುವೆ ಆಗಲಿದ್ದಾರೆ ಎಂಬುದು ಅವರ ಫ್ಯಾನ್ಸ್‌ಗೆ ಇರುವ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಅನುಷ್ಕಾ ಶೆಟ್ಟಿ ಅವರ ಹೆಸರು ಪುನಃ ಟ್ರೆಂಡಿಂಗ್‌ನಲ್ಲಿದೆ. ಕಾರಣ, ಅವರ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾವು ತೆರೆಗೆ ಬರುತ್ತಿದೆ. ಇದರ ನಡುವೆಯೇ ಮದುವೆ ಬಗ್ಗೆಯೂ ಅನುಷ್ಕಾ ಶೆಟ್ಟಿ ಅವರು ಮಾತನಾಡಿದ್ದಾರೆ.

Linkup