Samantha Movie: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್; ಓಟಿಟಿಗೆ ಬಂತು 'ಯಶೋದಾ'

ನಟಿ ಸಮಂತಾ (Samantha) ಅಭಿನಯದ ‘ಯಶೋದಾ’ (Yashoda Movie) ಸಿನಿಮಾವು ನವೆಂಬರ್ 11ರಂದು ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿ ಸದ್ದು ಮಾಡಿತ್ತು. ಈ ಸಿನಿಮಾವನ್ನು ಸಮಂತಾ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಇದೀಗ ಈ ಸಿನಿಮಾದ ಓಟಿಟಿ ರಿಲೀಸ್‌ ಡೇಟ್ ಘೋಷಣೆ ಆಗಿದೆ.

Linkup