Hariprriya: ನನ್ನ, ವಸಿಷ್ಠ ಸಿಂಹ ಪ್ರೀತಿಗೆ ಕ್ರಿಸ್ಟಲ್ ಕನ್ನಡಿ ಹಿಡಿದಿದ್ದಾನೆ; ವಿಡಿಯೋ ಮೂಲಕ ಹರಿಪ್ರಿಯಾ ಹೇಳಿಕೆ

ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥ ಕೂಡ ನಡೆದಿದ್ದು, ಆನಂತರದಲ್ಲಿ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿರುವುದು ಸತ್ಯ ಎಂದು ಹೇಳಿದ್ದಾರೆ. ಆದರೆ ಇವರಿಬ್ಬರ ಸ್ನೇಹ ಸಂಬಂಧ ಯಾವಾಗ ಶುರುವಾಯ್ತು? ಯಾವಾಗ ಪ್ರೀತಿ ಹುಟ್ಟಿಕೊಂಡಿತು ಎಂಬ ಪ್ರಶ್ನೆ ಕಾಡಿತ್ತು. ಹರಿಪ್ರಿಯಾ ಅವರು ಒಂದು ವಿಶೇಷ ವಿಡಿಯೋ ಮೂಲಕ ಸ್ನೇಹ, ಪ್ರೀತಿ ಶುರುವಾದ ವಿಷಯವನ್ನು ತಿಳಿಸಿದ್ದಾರೆ.