Divorce Case : ಡೈವೋರ್ಸ್‌ ಬಳಿಕ ಪತ್ನಿಗೆ ಮಾಸಿಕ ಜೀವನಾಂಶದ ಜತೆಗೆ ಪ್ರತಿ ತಿಂಗಳು ಮನೆ ಬಾಡಿಗೆ ನೀಡುವಂತೆ ಹೈಕೋರ್ಟ್‌ ಆದೇಶ

Divorce Case : ವಿಚ್ಛೇದನ ಪ್ರಕರಣಗಳಲ್ಲಿ ಪತ್ನಿಗೆ ಮಾಸಿಕ ಜೀವನಾಂಶ ನೀಡುವುದು ಸಾಮಾನ್ಯ. ಸದ್ಯ ಪತ್ನಿಗೆ ವಾಸಿಸಲು ವಸತಿ ಸೌಲಭ್ಯವನ್ನು ಸಹ ನೀಡುವಂತೆ ಕರ್ನಾಟಕ ಹೈಕೋರ್ಟ್‌ ಪ್ರಕರಣ ಒಂದರಲ್ಲಿ ಸೂಚಿಸಿದೆ. ವಿಚ್ಛೇದಿತ ಪತಿಯು ಮಾಸಿಕ ಐದು ಸಾವಿರ ಬಾಡಿಗೆ ನೀಡಬೇಕಾಗಿದೆ.

Linkup