Tamil Nadu BJP Crisis: ತಮಿಳುನಾಡಿನಲ್ಲಿ ಅಣ್ಣಾಮಲೈಗೆ ಭಾರಿ ಹಿನ್ನಡೆ!: ಎಐಎಡಿಎಂಕೆಗೆ ಜಿಗಿದ ಬಿಜೆಪಿ ನಾಯಕರು

Crisis in Tamil Nadu BJP: ತಮಿಳುನಾಡು ಬಿಜೆಪಿ ಗೊಂದಲದ ಗೂಡಾಗಿ ಪರಿಣಮಿಸಿದೆ. ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರ ಧೋರಣೆ ವಿರುದ್ಧ ಅಸಮಾಧಾನಗೊಂಡಿರುವ ಸುಮಾರು 13 ಪದಾಧಿಕಾರಿಗಳು ಎಐಎಡಿಎಂಕೆ ಸೇರಿಕೊಂಡಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ.

Linkup