ರಗಡ್ ಲುಕ್‌ನಲ್ಲಿ ನಟ ವಿಜಯ್ ಸೂರ್ಯ; 'ವೀರಪುತ್ರ'ನ ಫಸ್ಟ್ ಲುಕ್ ರಿಲೀಸ್

Veeraputra first look: 'ಗುಳಿಕೆನ್ನೆ ಚೆಲುವ' ನಟ ವಿಜಯ್ ಸೂರ್ಯ ಅವರಿಗೆ ಇಂದು ಜನ್ಮದಿನದ ಸಂಭ್ರಮ. ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಮೆಡಿಕಲ್ ಮಾಫಿಯಾ ಕುರಿತ 'ವೀರಪುತ್ರ' ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದಾರೆ. ವಿಜಯ್ ಸೂರ್ಯ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.