Dasara: ನಾನಿ- ದೀಕ್ಷಿತ್ ಶೆಟ್ಟಿಯ 'ದಸರಾ' ನೋಡಿ ಮನಸಾರೆ ಮೆಚ್ಚಿಕೊಂಡ ಪ್ರಭಾಸ್ & ರಾಜಮೌಳಿ

'ನ್ಯಾಚುರಲ್ ಸ್ಟಾರ್' ನಾನಿ, ಕೀರ್ತಿ ಸುರೇಶ್ ಹಾಗೂ ದೀಕ್ಷಿತ್ ಶೆಟ್ಟಿ ನಟನೆಯ 'ದಸರಾ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಬೆಳೆ ತೆಗೆಯುತ್ತಿದೆ. ನಾಲ್ಕು ದಿನಗಳ ಗಳಿಕೆ ಶತಕೋಟಿ ರೂ. ಸಮೀಪದಲ್ಲಿದೆ. ಅಂದಹಾಗೆ, 'ದಸರಾ' ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ, ನಟ ಪ್ರಭಾಸ್, 'ಪ್ರಿನ್ಸ್' ಮಹೇಶ್ ಬಾಬು ಥರದ ದೊಡ್ಡ ದೊಡ್ಡ ತಾರೆಯರು ನೋಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾವನ್ನು ಕೊಂಡಾಡಿದ್ದಾರೆ. ಹಾಗಾದರೆ, ಇವರೆಲ್ಲ ಸಿನಿಮಾ ನೋಡಿ ಹೇಳಿದ್ದೇನು? ಮುಂದೆ ಓದಿ.

Linkup