Kannada Actor Sunil: 'ಒಂದು ದಿನ ಇದ್ದದ್ದು ಮತ್ತೊಂದು ದಿನ ಇರದು'; ಸುಂದರ ನಟ ಸುನಿಲ್‌ರನ್ನು ನೆನೆದ ಜಗ್ಗೇಶ್

Kannada Actor Sunil: ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಸುಂದರ ನಟ ಸುನಿಲ್ ಅವರ ಜನ್ಮದಿನ. ಇಂದು ಸುನಿಲ್ ಅವರನ್ನು 'ನವರಸನಾಯಕ' ಜಗ್ಗೇಶ್ ಅವರು ನೆನಪು ಮಾಡಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಸುನಿಲ್ ಜೊತೆ ಕೆಲಸ ಮಾಡಿದ್ದನ್ನು ಜಗ್ಗೇಶ್ ಅವರು ಸ್ಮರಿಸಿದ್ದಾರೆ. ಹೆಚ್ಚು ಸಿನಿಮಾಗಳಲ್ಲಿ ನಟಿ ಮಾಲಾಶ್ರೀ ಹಾಗೂ ಸುನಿಲ್ ಅವರು ಒಟ್ಟಿಗೆ ನಟಿಸಿದ್ದರು. 1994ರ ಕಾರ್ ಅಪಘಾತದಲ್ಲಿ ನಟ ಸುನಿಲ್ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Linkup