Ravi Kishan on Nagma: ನಗ್ಮಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿಯೇ ಬಿಟ್ರು 'ಹೆಬ್ಬುಲಿ', 'ರಾಬರ್ಟ್' ಚಿತ್ರನಟ ರವಿ ಕಿಶನ್

ಕನ್ನಡದ 'ಹೆಬ್ಬುಲಿ', 'ರಾಬರ್ಟ್' ಸಿನಿಮಾದಲ್ಲಿ ನಟಿಸಿದ್ದ ರವಿ ಕಿಶನ್ ಅವರು ನಟಿ ನಗ್ಮಾ ಜೊತೆ ರಿಲೇಶನ್‌ಶಿಪ್ ಹೊಂದಿದ್ದಾರೆ ಎಂಬ ಮಾತು ಕಳೆದ ದಶಕಗಳಿಂದ ಕೇಳಿ ಬರುತ್ತಿದೆ. ಈಗ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿ, ಭೋಜಪುರಿ, ತೆಲುಗು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ 53 ವರ್ಷದ ರವಿ ಕಿಶನ್ ಅವರಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಇತ್ತೀಚೆಗೆ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗಿಯಾದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Linkup