ಹೊಸ ದಾಖಲೆ ಸೃಷ್ಟಿಸಿದ ನಿಖಿಲ್ ಕುಮಾರಸ್ವಾಮಿ ನಟನೆಯ 2 ವರ್ಷದ ಹಿಂದಿನ ಸಿನಿಮಾ

nikhil kumaraswamy Movies: ಸ್ಯಾಂಡಲ್‌ವುಡ್‌ಗೆ 'ಜಾಗ್ವಾರ್' ಸಿನಿಮಾದ ಮೂಲಕ ಎಂಟ್ರಿ ಕೊಟ್ಟವರು ನಟ ನಿಖಿಲ್ ಕುಮಾರಸ್ವಾಮಿ. ರಾಜಕೀಯ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಅವರು, ಈಗ ಹೊಸದೊಂದು ಬಿಗ್ ಬಜೆಟ್ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ. ತಮಿಳಿನ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಹಣ ಹಾಕುತ್ತಿದೆ. ಸದ್ಯ ವಿಶೇಷ ಏನೆಂದರೆ, ನಿಖಿಲ್ ಕುಮಾರಸ್ವಾಮಿ ನಟನೆಯ 2 ವರ್ಷದ ಹಿಂದಿನ ಸಿನಿಮಾವೊಂದು ಈಗ ಹೊಸ ದಾಖಲೆ ಬರೆದಿದೆ. ಆ ಕುರಿತು ಇಲ್ಲಿದೆ ಮಾಹಿತಿ.