ಶ್ರೀ ಮಹಾಉಗ್ರ ಶತ್ರು ಸಂಹಾರ ಮೂರ್ತಿಯಾದ ಪ್ರತ್ಯಂಗಿರಿ ದೇವಿ ಹೋಮದ ಆಹ್ವಾನ ಪತ್ರಿಕೆ.

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ  ದಿನಾಂಕ : 28-04-2023, ಶುಕ್ರವಾರ, ಸಮಯ : ಸಂಜೆ 6.30 ರಿಂದ "ಶ್ರೀ ಮಹಾಉಗ್ರ ಶತ್ರು ಸಂಹಾರ ಮೂರ್ತಿಯಾದ ಪ್ರತ್ಯಂಗಿರಿ ದೇವಿ ಹೋಮ" ನೆಡೆಯುತ್ತದೆ. ತಾವೆಲ್ಲರೂ ಹೋಮದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಶ್ರೀ ಮಹಾಉಗ್ರ ಶತ್ರು ಸಂಹಾರ ಮೂರ್ತಿಯಾದ ಪ್ರತ್ಯಂಗಿರಿ ದೇವಿ ಹೋಮದ ಆಹ್ವಾನ ಪತ್ರಿಕೆ.
Linkup

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು

ಪೀಠಾಧಿಪತಿಗಳು, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ.

ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ  ದಿನಾಂಕ : 28-04-2023, ಶುಕ್ರವಾರ, ಸಮಯ : ಸಂಜೆ 6.30

ರಿಂದ ನೆಡೆಯುವ "ಶ್ರೀ ಮಹಾಉಗ್ರ ಶತ್ರು ಸಂಹಾರ ಮೂರ್ತಿಯಾದ ಪ್ರತ್ಯಂಗಿರಿ ದೇವಿ ಹೋಮದ ಆಹ್ವಾನ ಪತ್ರಿಕೆ".

ಸ್ಥಳ : ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ

ಕರದಾಳ ಗ್ರಾಮ, ಚಿತ್ತಾಪುರ ತಾಲ್ಲೂಕು, ಕಲಬುರ್ಗಿ ಜಿಲ್ಲೆ, ಕರ್ನಾಟಕ.

ನಿಮಗೂ  ಹಾಗೂ ನಿಮ್ಮ ಕುಟುಂಬದವರಿಗೂ  ಸರ್ವ ಕಾರ್ಯಸಿದ್ಧಿ, ಸರ್ವ ಐಶ್ವರ್ಯಕ್ಕಾಗಿ ಕರದಾಳು ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ

ಪೀಠದಲ್ಲಿ ನಡೆಯುವ ಶ್ರೀ ಮಹಾಉಗ್ರ ಶತ್ರು ಸಂಹಾರ ಮೂರ್ತಿಯಾದ ಪ್ರತ್ಯಂಗಿರಿ ದೇವಿ ಹೋಮ (ಯಾಗ) ದಲ್ಲಿ ಭಾಗವಹಿಸಿ ದೇವಿಯ

ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

9480657888, 9060205999, 9740314999

ಇಂತಿ,

ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಸೇವಾ ಟ್ರಸ್ಟ್ (ರಿ.)

ಕರದಾಳ ಗ್ರಾಮ, ಚಿತ್ತಾಪುರ ತಾಲ್ಲೂಕು, ಕಲಬುರ್ಗಿ ಜಿಲ್ಲೆ, ಕರ್ನಾಟಕ.

ಸೇವಾ ಕಾಣಿಕೆಯನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸುವುದು.

A/c. Name : Shree Brahmashree Narayanaguru Shakti Peeta Seva Trust (R)

BANK: AXIS BANK, Branch: Yadgir

A/c. No: 922020063194981 IFSC Code : UTIB0001201