ಈಡಿಗ ಮ್ಯಾಚ್ ಮೇಕರ್ ವತಿಯಿಂದ ವಿವಾಹ ಮಹೋತ್ಸವದ ಹಾರ್ದಿಕ  ಶುಭಾಶಯಗಳು.

ವಿವಾಹ ಮಹೋತ್ಸವದ ಹಾರ್ದಿಕ  ಶುಭಾಶಯಗಳು.

ಈಡಿಗ ಮ್ಯಾಚ್ ಮೇಕರ್ ವತಿಯಿಂದ ವಿವಾಹ ಮಹೋತ್ಸವದ ಹಾರ್ದಿಕ  ಶುಭಾಶಯಗಳು.
Linkup

“ಮದುವೆಯ ಮಮತೆಯ ಕರೆಯೋಲೆ ”

ಏಳು ಹೆಜ್ಜೆಗಳನ್ನು ಹಾಕಿ

ಆರು ಋತುಗಳಲ್ಲಿ ನಲಿಯುತ

ಐದು ಮುತ್ತೈದೆಯರಿಂದ ಕಲಶ ಬೆಳಗಿ

ಎಂಟು ದಿಕ್ಕುಗಳ ಸಾಕ್ಷಿಯಾಗಿ

ಮೂರು ಗಂಟುಗಳ ಬಂಧನದಿಂದ 

ಎರಡು ಜೀವಗಳನ್ನು ಒಂದು ಮಾಡುವುದೇ 

"ಮದುವೆ"

ಕರ್ನಾಟಕದಲ್ಲೇ ಅತ್ಯ್ತ್ತುತ್ತಮವಾದ ವಿಶ್ವಸಾರ್ಹ ವೈವಾಹಿಕ ಆನ್ಲೈನ್ ವೇದಿಕೆಯಾದ ಈಡಿಗ ಮ್ಯಾಚ್ ಮೇಕರ್ ವತಿಯಿಂದ

ವಧು-ವರ ರಾದ

ಚಿ || ರಾ || ಎಸ್.ಮಂಜುನಾಥ್(ಯುವರಾಜ್)

(ಶ್ರೀಮತಿ ನಾಗರತ್ನಮ್ಮ ಮತ್ತು ಶ್ರೀ ಶಿವರಾಜು ರವರ ಸುಪುತ್ರ)

                                                                                                     

ಚಿ || ಸೌ || ಎನ್ . ಸಹನಾ 

(ಶ್ರೀಮತಿ ವೀಣಾ ಮತ್ತು ನಾಗರಾಜು ಬಾಬು ರವರ ಪುತ್ರಿ)

ರವರಿಗೆ ವಿವಾಹ ಮಹೋತ್ಸವದ ಹಾರ್ದಿಕ  ಶುಭಾಶಯಗಳು.

ಆರತಾಕ್ಷತೆ:

29-10-2022 ಶನಿವಾರ

ಸಂಜೆ 7-00 ರಿಂದ

ಮಹೂರ್ತ:

30-10-2022,ಭಾನುವಾರ

ಬೆಳಿಗ್ಗೆ 9-50 ರಿಂದ 10:30

ಸ್ಥಳ:

ತಿರುಮಲ ಕಲ್ಯಾಣ ಮಂಟಪ

ಗಾರ್ಡೆನ್ ರಸ್ತೆ , ಶ್ರೀ ಕೆರೆಕೋಡಿ ಬಸವೇಶ್ವರ ದೇವಸ್ಥಾನದ ಹತ್ತಿರ,

ತುಮಕೂರು.