ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ಸಾನಿಧ್ಯದಲ್ಲಿ ಐತಿಹಾಸಿಕ ಪಾದಯಾತ್ರೆಯ ಅದ್ದೂರಿ ಪ್ರಾರಂಭೋತ್ಸವ.

ಐತಿಹಾಸಿಕ ಪಾದಯಾತ್ರೆಯ ಪ್ರಾರಂಭೋತ್ಸವದಲ್ಲಿ ಈಡಿಗ ಮ್ಯಾಚ್ ಮೇಕರ್ ಸಿ.ಇ.ಓ ಗುರುರಾಜ್. ಏನ್ ರವರು ಉಪಸ್ಥಿತರಿದ್ದರು ಹಾಗು ಪಾದಯಾತ್ರೆಯಲ್ಲಿ ಸ್ವಾಮೀಜಿಯವರ ಸಂಗಡಿಗರಲ್ಲಿ ಒಬ್ಬರಾಗಿ ಭಾಗವಹಿಸಿದ್ದರು.

Linkup

ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ನೇತೃತ್ವದಲ್ಲಿ

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ಬೆಂಗಳೂರಿನ ವಿಧಾನಸೌಧದವರೆಗೆ ನಡೆಯುವ ಐತಿಹಾಸಿಕ ಪಾದಯಾತ್ರೆಗೆ ಅದ್ದೂರಿ ಚಾಲನೆ .

ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ಸಾನಿಧ್ಯದಲ್ಲಿ ಐತಿಹಾಸಿಕ ಪಾದಯಾತ್ರೆಯ ಪ್ರಾರಂಭೋತ್ಸವ ದಿನಾಂಕ : 06.01.2023 ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಐತಿಹಾಸಿಕ ಪಾದಯಾತ್ರೆಯ ಪ್ರಾರಂಭೋತ್ಸವದಲ್ಲಿ ಈಡಿಗ ಮ್ಯಾಚ್ ಮೇಕರ್ ಸಿ.ಇ.ಓ ಗುರುರಾಜ್. ಏನ್ ರವರು ಉಪಸ್ಥಿತರಿದ್ದರು ಹಾಗು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಐತಿಹಾಸಿಕ ಪಾದಯಾತ್ರೆಯ ಎರಡನೇ ದಿನ ಮಂಗಳೂರಿನ ಕೊಳಾಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಸ್ವಾಮೀಜಿಯವರ ಸಂಗಡಿಗರಲ್ಲಿ ಒಬ್ಬರಾಗಿ ಸ್ವತಃ ಗುರುರಾಜ್ ರವರೆ ಭಾಗವಹಿಸಿದ್ದರು. ಮುಂಜಾನೆ ಮಂಗಳೂರಿನ ಕೊಳಾಯಿಂದ ಪ್ರಾರಂಭವಾದ ಪಾದಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಪಹಾರ ಸೇವಿಸಿ, ಮಧ್ಯಾಹ್ನದ ಸಮಯಕ್ಕೆ ಮುಲ್ಕಿಯ ಬಿಲ್ಲವ ಸಂಘ ತಲುಪಿ ಅಲ್ಲಿ ಮದ್ಯಾಹ್ನದ ಭೋಜನವನ್ನು ಸೇವಿಸಿ, ಮುಲ್ಕಿಯ ಬಿಲ್ಲವ ಸಂಘದಲ್ಲಿ ಜಾಗೃತಿ ಸಭೆ ಸೇರಿ ಪೂಜ್ಯರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಅನಂತರ ಪಾದಯಾತ್ರೆಯನ್ನು ಮುಂದುವರೆಸಿ  ಸಂಜೆ ವೇಳೆಗೆ ಉಡುಪಿ ಜಿಲ್ಲೆಯ ಹೆಜಮಾಡಿ ತಲುಪಿತು.