ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ಸಾನಿಧ್ಯದಲ್ಲಿ ಐತಿಹಾಸಿಕ ಪಾದಯಾತ್ರೆ ಕಾರ್ಯಕ್ರಮ.

ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ಸಾನಿಧ್ಯದಲ್ಲಿ ಐತಿಹಾಸಿಕ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿರವರ ಸಾನಿಧ್ಯದಲ್ಲಿ ಐತಿಹಾಸಿಕ ಪಾದಯಾತ್ರೆ ಕಾರ್ಯಕ್ರಮ.
Linkup

ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ

ಕರದಾಳ ಗ್ರಾಮ ತಾ|| ಚಿತ್ತಾಪುರ ಜಿ|| ಕಲಬುರಗಿ   

ಈಡಿಗ ಬಿಲ್ಲವ ನಾಮಧಾರಿ ಹಾಗು 26  ಪಂಗಡಗಳು ಸೇರಿದಂತೆ ಸಮಾಜದ ಬೇಡಿಕೆಯ ಈಡೇರಿಕೆಗಾಗಿ ದಿನಾಂಕ  06 ಜನವರಿ, 2023 ಶುಕ್ರವಾರ ಬೆಳಗ್ಗೆ ೧೧:೦೦ ಗಂಟೆಗೆ ಶ್ರೀ ಪರಮಪೂಜ್ಯ ಡಾ|| ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು ದೇವಸ್ಥಾನದಿಂದ ಬೆಂಗಳೂರು ವಿಧಾನಸೌಧದ ವರೆಗೆ ೬೫೮ ಕಿ.ಮೀ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬನ್ನಿ ಈಡಿಗರೆ ಬನ್ನಿ ಕುಲಬಾಂಧವರೆ ಪಾದಯಾತ್ರೆಯಲ್ಲಿ ಭಾಗವಹಿಸಿರಿ.

ನಮ್ಮ ಎಲ್ಲಾ ಕುಲಬಾಂಧವರಿಗೂ ಸ್ವಾಗತ .

ಗುರುರಾಜ್. ಏನ್

ಈಡಿಗ ಮ್ಯಾಚ್ ಮೇಕರ್

# ೭೬೫ ,  ಎರಡನೇ ಮಹಡಿ, ಹದಿನಾಲ್ಕನೇ ಕ್ರಾಸ್ , ಅರವತ್ತು ಅಡಿ ರಸ್ತೆ

ಎಂ.ಇ.ಐ ಲೇಔಟ್ ಗ್ರೌಂಡ್ ಎದುರು (ಲ್ಯಾಂಡ್ಮಾರ್ಕ್), 

ಎಂ.ಇ.ಐ ಲೇಔಟ್, ಬಾಗಲಗುಂಟೆ, ಬೆಂಗಳೂರು- ೫೬೦೦೭೩