ಮಹಾರಾಷ್ಟ್ರ ಆಯ್ತು, ಈಗ ದಿಲ್ಲಿಯಲ್ಲೂ ಮಾಸ್ಕ್ ಕಡ್ಡಾಯವಲ್ಲ! ರಾಷ್ಟ್ರಾದ್ಯಂತ ಮಾಸ್ಕ್ ಕಡ್ಡಾಯ ನಿಷೇಧವಾಗುತ್ತಾ?

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (D D M A) ಗುರುವಾರ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ರವಾನಿಸಿದ್ದು, ‘ರಾಷ್ಟ್ರ ರಾಜಧಾನಿ ದಿಲ್ಲಿಯ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುವುದಿಲ್ಲ’ ಎಂದು ಹೇಳಿದೆ. ಆ ಮೂಲಕ ದೇಶಾದ್ಯಂತ ಮಾಸ್ಕ್ ಬಳಕೆ ಕಡ್ಡಾಯ ನಿಯಮವನ್ನು ಹಿಂತೆಗೆದುಕೊಳ್ಳಲಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಆದರೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಮಾಸ್ಕ್ ಬಳಕೆ ಮಾಡಬೇಕು ಎಂಬ ಸಲಹೆಯನ್ನು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ನೀಡಿದೆ.